Mindblown: Adventure , Fiction and Thrill
-
How Quick commerce company works?
❝ Quick Commerce is not just fast delivery — it’s a revolution in how India shops. In a world where 10 minutes matter more than 10 kilometers, companies like Zepto, Blinkit, and Instamart are rewriting e-commerce rules.
-
Why Diamond is strongest Material ?
ಡೈಮಂಡ್ ಎಂದರೆ ಶುದ್ಧ ಕಾರ್ಬನ್ ಅಣುಗಳು 3D ಕೋವೆಲೆಂಟ್ ಬಾಂಧನದ ಮೂಲಕ ಜೋಡನೆಯಾದ ಅತ್ಯಂತ ದೃಢವಾದ ಕ್ರಿಸ್ಟಲ್ ಆಕಾರದ ಖನಿಜ. ಇದು ಪ್ರಕೃತಿಯಲ್ಲಿ ಸಿಕ್ಕಬಹುದಾದ Hardest ವಸ್ತು.
-
How the Cosmetics Industry Works
“ನಿಮ್ಮ ಮುಖದ ಮೇಲಿನ ಕ್ರಿಮ್ ಹಿಂದಿರುವ ಮಿಲಿಯನ್ ಡಾಲರ್ ಉದ್ಯಮ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ – ಉತ್ಪಾದನೆಯಿಂದ ಮಾರುಕಟ್ಟೆಯವರೆಗೆ, ಮತ್ತು ಬ್ಯೂಟಿ ನಿಜಕ್ಕೂ ನಿಮ್ಮದಾ ಅಥವಾ ಕಂಪನಿಯದ್ದಾ ಎಂಬ ಪ್ರಶ್ನೆಯವರೆಗೆ!”
-
ಬ್ಲಾಕ್‌ಹೋಲ್‌ನಲ್ಲಿ ಸಮಯ ಏಕೆ ಇಲ್ಲ?
ಬ್ಲಾಕ್‌ಹೋಲ್ ಒಳಗೆ ಬಿದ್ದರೆ, ದೇಹ ಗಾಳಿಯಂತೆ ಎಳೆಯಲ್ಪಡುತ್ತೆ, ಸಮಯ ನಿಲ್ಲುತ್ತೆ, ಮತ್ತು ನಿನ್ನ ‘ಅಸ್ತಿತ್ವ’ ಒಂದು ರಹಸ್ಯದಲ್ಲಿ ಅಡಗುತ್ತದೆ. ಈ ಲೇಖನ, ಈ ವಿಶಿಷ್ಟ ‘ಕಪ್ಪು ರಂಧ್ರದ’ ಮಹತ್ವವನ್ನು ವಿಜ್ಞಾನ ಮತ್ತು ಸೃಜನಶೀಲತೆಯ ನೋಟದಿಂದ ಅನಾವರಣಗೊಳಿಸುತ್ತದೆ.
-
ಪ್ಲಾಸ್ಟಿಕ್ ಎಂದರೇನು?
ಪ್ಲಾಸ್ಟಿಕ್‌ಗಳು ನಮ್ಮ ದಿನಚರಿಯಲ್ಲಿ ಎಲ್ಲೆಂದರಲ್ಲಿ ಬಳಸಲಾಗುತ್ತಿವೆ — ಬಾಟಲ್‌ನಿಂದ ಶುರುಮಾಡಿ ವಾಹನದ ಭಾಗಗಳವರೆಗೆ. ಈ ಲೇಖನದಲ್ಲಿ ಪ್ಲಾಸ್ಟಿಕ್ ಎಲ್ಲಿ ಹುಟ್ಟಿತು, ಎಷ್ಟು ಪ್ರಕಾರಗಳಿವೆ, ಅದರ ಲಾಭ-ಹಾನಿ, ಮತ್ತು ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.
-
ಕ್ರಿಪ್ಟೋ ಕರೆನ್ಸಿ ಹೇಗೆ ತಯಾರಿಸೋದು?
crypto ಕೊಯಿನ್ ಹೇಗೆ ತಯಾರಿಸೋದು, ಯಾವ ತಂತ್ರಜ್ಞಾನ ಬೇಕು, ಎಷ್ಟು ವೆಚ್ಚ, ಯಾವ ಪ್ರಕಾರಗಳಿವೆ ಮತ್ತು ಏಕೆ ಕೆಲವು ನಾಣ್ಯಗಳ ಬೆಲೆ sky-touch ಆಗಿರುತ್ತೆ?
-
How fingerprint works
Fingerprints are more than just ridges on our skin — they are silent signatures of our biology
-
Neuralink : ಮಾನವನ ಮೆದುಳಿಗೆ ಚಿಪ್
Elon Musk ನಡೆಸುತ್ತಿರುವ Neuralink ಯೋಜನೆಯು, ಮನುಷ್ಯ ಮೆದುಳಿಗೆ ನೇರವಾಗಿ ಚಿಪ್ implant ಮಾಡುವ ಮೂಲಕ ತಂತ್ರಜ್ಞಾನ ಮತ್ತು ಮಾನವ ನಂಟಿನ ನವ ಯುಗವನ್ನು ಪ್ರಾರಂಭಿಸಿದೆ.
-
DNA ಡೇಟಾ ಸ್ಟೋರೇಜ್ ಸಾಧ್ಯವೇ?
ನಾವು ಈಗ ಡಿಜಿಟಲ್ ಯುಗದ ಮಧ್ಯಭಾಗದಲ್ಲಿ ಇದ್ದೇವೆ. ಪ್ರತಿದಿನ ನಾವು ಥಡ್ಕಿಸೋ ಪ್ರತಿ ವಿಡಿಯೋ, ಸೆಲ್ಫಿ, ಮೆಸೆಜ್, ಇಮೇಲ್, ಗೂಗಲ್ ಸರ್ಚ್… ಇವೆಲ್ಲವೂ ಡೇಟಾ ಆಗಿ ಜಮಾಗೊಳ್ಳುತ್ತಿದೆ. ಆದರೆ ಈ ಡೇಟಾವನ್ನು ಎಲ್ಲೆಲ್ಲಿ ಸಂಗ್ರಹಿಸೋದು? ಸದ್ಯದ ಹಾರ್ಡ್ ಡ್ರೈವ್‌ಗಳು, ಡೇಟಾ ಸರ್ವರ್‌ಗಳು, ಕ್ಲೌಡ್ ಸರ್ವಿಸ್‌ಗಳು — ಇವೆಲ್ಲಕ್ಕೂ ಒಂದು ಮಿತಿಯಿರೋದು ಸತ್ಯ
-
Wi-Fi ಹೇಗೆ ಕಾರ್ಯನಿರ್ವಹಿಸುತ್ತದೆ?
“ನಾವು ನಿತ್ಯ ಬಳಸುವ Wi-Fi ಹಿಂದೆ ಇರುವ ವಿಜ್ಞಾನ ಒಂದು ಅದ್ಭುತ ಸಂವೇದನೆ. ಇದು ಕಣ್ಣುಗಳಿಗೆ ಕಾಣದ ತರಂಗಗಳ ಮೂಲಕ, ಲಕ್ಷಾಂತರ ಮಾಹಿತಿ ಪ್ಯಾಕೆಟ್‌ಗಳನ್ನು ನಿಮಿಷಕ್ಕೆ ಸಾಗಿಸುತ್ತದೆ. Wi-Fi ಇಲ್ಲದ ಜೀವನ ಈಗ ಅಸಾಧ್ಯ!”
Got any book recommendations?