Category: Future tech

  • Neuralink : ಮಾನವನ ಮೆದುಳಿಗೆ ಚಿಪ್

    Neuralink : ಮಾನವನ ಮೆದುಳಿಗೆ ಚಿಪ್

    Elon Musk ನಡೆಸುತ್ತಿರುವ Neuralink ಯೋಜನೆಯು, ಮನುಷ್ಯ ಮೆದುಳಿಗೆ ನೇರವಾಗಿ ಚಿಪ್ implant ಮಾಡುವ ಮೂಲಕ ತಂತ್ರಜ್ಞಾನ ಮತ್ತು ಮಾನವ ನಂಟಿನ ನವ ಯುಗವನ್ನು ಪ್ರಾರಂಭಿಸಿದೆ.

  • DNA ಡೇಟಾ ಸ್ಟೋರೇಜ್ ಸಾಧ್ಯವೇ?

    DNA ಡೇಟಾ ಸ್ಟೋರೇಜ್ ಸಾಧ್ಯವೇ?

    ನಾವು ಈಗ ಡಿಜಿಟಲ್ ಯುಗದ ಮಧ್ಯಭಾಗದಲ್ಲಿ ಇದ್ದೇವೆ. ಪ್ರತಿದಿನ ನಾವು ಥಡ್ಕಿಸೋ ಪ್ರತಿ ವಿಡಿಯೋ, ಸೆಲ್ಫಿ, ಮೆಸೆಜ್, ಇಮೇಲ್, ಗೂಗಲ್ ಸರ್ಚ್… ಇವೆಲ್ಲವೂ ಡೇಟಾ ಆಗಿ ಜಮಾಗೊಳ್ಳುತ್ತಿದೆ. ಆದರೆ ಈ ಡೇಟಾವನ್ನು ಎಲ್ಲೆಲ್ಲಿ ಸಂಗ್ರಹಿಸೋದು? ಸದ್ಯದ ಹಾರ್ಡ್ ಡ್ರೈವ್‌ಗಳು, ಡೇಟಾ ಸರ್ವರ್‌ಗಳು, ಕ್ಲೌಡ್ ಸರ್ವಿಸ್‌ಗಳು — ಇವೆಲ್ಲಕ್ಕೂ ಒಂದು ಮಿತಿಯಿರೋದು ಸತ್ಯ

  • Hyperloop Transportation

    Hyperloop Transportation

    “ಭೂಮಿಯ ಮೇಲೆ ವಿಮಾನದ ವೇಗ! ಹೈಪರ್‌ಲುಪ್ ಎನ್ನುವುದು ಕನಸು ಅಲ್ಲ, ಅದು ಭವಿಷ್ಯದ ದಾರಿ – ವೇಗ, ವೈಜ್ಞಾನಿಕತೆ, ಸಮಯದ ತಿರುವು!”