Category: Nano Technology
-

ನಾನೋ ತಂತ್ರಜ್ಞಾನದಿಂದ ಕ್ಯಾನ್ಸರ್ ಚಿಕಿತ್ಸೆ ಹೇಗೆ ಸಾಧ್ಯ?
ನಾನೋ ತಂತ್ರಜ್ಞಾನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ದಾರಿ. ಶಸ್ತ್ರಚಿಕಿತ್ಸೆ, ಕಿರಣ ಚಿಕಿತ್ಸೆ, ರಸಾಯನ ಚಿಕಿತ್ಸೆ, ಇಮ್ಮ್ಯೂನೋ ಥೆರಪಿ ಸೇರಿದಂತೆ ಸಾಂಪ್ರದಾಯಿಕ ವಿಧಾನಗಳೊಂದಿಗೆ ಹೋಲಿಸಿದಾಗ, ನಾನೋ ತಂತ್ರಜ್ಞಾನ ಹೆಚ್ಚು ಗುರಿಯಾದ, ಕಡಿಮೆ Side Effects ಇರುವ ಸುಲಭ ಮಾರ್ಗವಾಗಿದೆ.