Tag: #classical
-

Quantum Internet – ಭವಿಷ್ಯದ ತಂತ್ರಜ್ಞಾನ
ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಇಂಟರ್‌ನೆಟ್ ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪಾಯಗಳು, ಹ್ಯಾಕಿಂಗ್, ಡೇಟಾ ಕಳ್ಳತನ ಇವುಗಳನ್ನು ತಡೆಯುವುದು ತುಂಬಾ ದೊಡ್ಡ ಸವಾಲು.ಇದು ಯಾಕೆಂದರೆ ಇಂದಿನ ಇಂಟರ್‌ನೆಟ್ ಸಂಪೂರ್ಣವಾಗಿ Classical Physics ಮೇಲೆ ಅವಲಂಬಿತವಾಗಿದೆ. ಭದ್ರತೆ ಸಮಸ್ಯೆಗೆ, ಭವಿಷ್ಯದ ಪರಿಹಾರವೆಂದರೆ: Quantum Internet.Quantum Internet ಎಂದರೆ ಅತೀ ವೇಗ ಮತ್ತು ಅತೀ ಭದ್ರತೆಯ ಜಾಲ ತಂತ್ರಜ್ಞಾನ . 🌐 1. Quantum Internet ಅಂದರೆ ಏನು? Quantum Internet ಎಂದರೆ:👉 Quantum…