Tag: #nasa
-

ಮಾರ್ಸ್ ಪ್ರಯಾಣ – ಭಾರತೀಯರ ಕನಸು ಎಷ್ಟು ದೂರ?
ISRO ಇಂದು ಜಾಗತಿಕ ಮಟ್ಟದಲ್ಲಿ ಬೃಹತ್ ಸಾಧನೆ ಮಾಡುತ್ತಿರುವ ಸಂಸ್ಥೆ. ಆದರೆ NASA, SpaceX, CNSA, Skyroot Aerospace, Agnikul Cosmos ಮುಂತಾದ ಸಂಸ್ಥೆಗಳು ISROಗೆ ತೀವ್ರ ಸ್ಪರ್ಧೆ ನೀಡುತ್ತಿವೆ. ಭಾರತ ಮತ್ತು ಜಗತ್ತಿನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಯುತ್ತಿರುವ ಪೈಪೋಟಿ ಇಲ್ಲಿದೆ.